'ಕೆಜಿಎಫ್' ನೋಡಲು ಹೋಗಿದ್ದ ಅಪ್ಪು-ಶಿವಣ್ಣ ಫ್ಯಾನ್ಸ್ ಗೆ ಸರ್ಪ್ರೈಸ್.! | FILMIBEAT KANNADA

2018-12-22 1

'ಕೆಜಿಎಫ್' ಸಿನಿಮಾ ನೋಡಲು ಹೋಗಿದ್ದ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ. ಕೆಜಿಎಫ್ ಚಿತ್ರ ಪ್ರದರ್ಶನದ ವೇಳೆ ಪವರ್ ಸ್ಟಾರ್ ಪುನೀತ್ ಅಭಿನಯದ 'ನಟಸಾರ್ವಭೌಮ' ಟೀಸರ್ ಪ್ರದರ್ಶನ ಕಂಡಿದೆ. ಬರಿ ಪುನೀತ್ ಮಾತ್ರವಲ್ಲ, ಹ್ಯಾಟ್ರಿಕ್ ಹೀರೋ ಅಭಿನಯದ 'ಕವಚ' ಟ್ರೈಲರ್ ಕೂಡ ಲಾಂಚ್ ಆಗಿದೆ.

Videos similaires